You will Learn :
- Formation of double sentences using – that, if, since, when and while.
- Formation of sentences using modal auxiliaries and have, has and had.
- Conversing in English without learning a single sentence by heart.
- Intermediate spoken English skills
REQUIREMENTS:
- Basic knowledge of using a computer
- Ability to read, write and understand common English words
- Good eyesight and hearing ability
- Perfect knowledge of Kannada i.e., ability to read, write and speak fluently
HOW DO I LEARN?
- High Definition Video classes.
- Tests and Exams at the end of the course to check your knowledge.
ADVANTAGES OF OUR COURSES :
- Learning at your own pace i.e., you can study whenever you want and how long ever you want
- 18 Months access to video lessons.
- 30 days Money Back Guarantee.
ನೀವು ಕಲಿಯುವುದು:
- that, if, since, when ಮತ್ತು while ಗಳಿಂದ ವಾಕ್ಯ ಸಂಯೋಜನೆ.
- ಮೋಡಲ್ ಆಕ್ಸಿಲಿಯರಿಗಳನ್ನು ಹಾಗೂ have, has ಮತ್ತು had ಗಳನ್ನು ಬಳಸಿ ವಾಕ್ಯ ರಚನೆ.
- ಒಂದೇ ಒಂದು ವಾಕ್ಯವನ್ನೂ ಕಂಠ ಪಾಠ ಮಾಡದೇ ವಾಕ್ಯಗಳನ್ನು ರಚಿಸಿ ಸಂಭಾಷಿಸುವ ಕಲೆ.
- ಔಪಚಾರಿಕ ಹಾಗೂ ಸೂಚ್ಯ ರೀತಿಯಲ್ಲಿ ಸಂಭಾಷಣೆ ನಡೆಸುವುದು.
ನಿಮ್ಮಲ್ಲಿ ಇರಬೇಕಾದುದು :
- ಕಂಪ್ಯೂಟರ್ ಬಳಕೆಯ ಪ್ರಾಥಮಿಕ ತಿಳುವಳಿಕೆ.
- ಸಾಮಾನ್ಯ ಇಂಗ್ಲೀಷ್ ಶಬ್ದಗಳನ್ನು ಓದುವ, ಬರೆಯುವ ಹಾಗೂ ಅರ್ಥಮಾಡಿಕೊಳ್ಳುವ ಸಾಮಥ್ರ್ಯ.
- ಕನ್ನಡ ಭಾಷೆಯ ಶಬ್ದಗಳನ್ನು ಸುಲಭವಾಗಿ ಓದುವ, ಬರೆಯುವ ಹಾಗೂ ವಾಕ್ಯ ರಚಿಸಿ ಮಾತನಾಡುವ ಸಾಮಥ್ರ್ಯ.
- ಉತ್ತಮ ದೃಷ್ಟಿ (ನೋಡುವ) ಹಾಗೂ ಆಲಿಸುವ (ಕೇಳುವ) ಸಾಮಥ್ರ್ಯ.
ಕಲಿಸುವ ವಿಧಾನ :
- ಅತ್ಯುತ್ತಮವಾದ ವಿಡಿಯೋ ತರಗತಿಗಳನ್ನು ಒದಗಿಸಲಾಗುತ್ತದೆ..
- ಕೋರ್ಸ್ನ ನಡುವೆ ಹಾಗೂ ಕೊನೆಯಲ್ಲಿ ಪರೀಕ್ಷೆಗಳನ್ನು ನಡೆಸಿ ನೀವು ಈ ತರಗತಿಗಳಿಂದ ಎಷ್ಟು ಕಲಿತಿದ್ದೀರೆಂದು ಪರೀಕ್ಷಿಸಲಾಗುತ್ತದೆ.
- 18 ತಿಂಗಳು ನೋಡಲು ಅವಕಾಶವಿರುವಂತಹ ವಿಡಿಯೋ ತರಗತಿಗಳಿರುತ್ತವೆ.
- 30 ದಿನಗಳ ಹಣ ವಾಪಸಾತಿಯ ಖಾತರಿ ಇರುತ್ತದೆ.