ಪ್ರಿಯರೆ,
He is Raju.= ಅವನು ರಾಜು. ಇದನ್ನು ‘ಅವನು ರಾಜುವೆ?’ ಎಂಬ ಪ್ರಶ್ನೆಯಾಗಿಸಲು ಈ ವಾಕ್ಯದಲ್ಲಿನ ಸಹಾಯಕ ಕ್ರಿಯಾಪದವಾದ is ನ್ನು ಕರ್ತೃಪದ he ಯ ಮೊದಲಿಗೆ ಹೇಳಿ ನಂತರ ಉಳಿದಪದವನ್ನು ಸೇರಿಸಬೇಕು.
= Is he Raju? = ಅವನು ರಾಜುವೆ?
ಕೆಳಗಿನ ವಾಕ್ಯಗಳನ್ನು ಅನುವಾದಿಸಿ.
1. ಇವನು ನಿಮ್ಮ ತಮ್ಮನೆ? = Is he your brother?
2. ಅವಳಿಗೆ ಖುಷಿಯಾಗಿದೆಯೆ? = Is she happy?
3. ಅವಳು ಈ ಶಾಲೆಯ ವಿದ್ಯಾರ್ಥಿಯೆ? = Is she a student of this school?
4. ಅವಳು ಸುಂದರವಾದ್ದಾಳೆಯೆ? = Is she beautiful?
5. ರೀಟಾ ನಿಮ್ಮ ಮನೆಯಲ್ಲಿದ್ದಾಳೆಯೆ? = Is Rita there in your house?
6. ಅವಳು ಬಡವಳೆ? = Is she poor?
7. ಈ ಮಾವಿನಹಣ್ಣು ಹುಳಿ ಇದೆಯೆ? = Is this mango sour?
8. ನಿಮ್ಮ ಅಣ್ಣ ಒಳ್ಳೆಯ ಎಸೆತಗಾರನೆ? = Is your brother a good bowler?
9. ಈ ಪೆನ್ ಅವಳದ್ದೇ? = Is this pen hers?
10.ಈ ಚೀಲ ನಮ್ಮದೇನು? = Is this bag ours?
ಮೇಲಿನ ಪ್ರಶ್ನೆಗಳನ್ನು ಸಕಾರ ಹಾಗೂ ನಕಾರಾತ್ಮಕವಾಗಿ ಹೇಗೆ ಉತ್ತರಿಸಬಹುದೆಂದು ನೋಡಿ:
1. Yes, he is my brother / No, he is not my brother.
2. Yes, she is happy / No, she is not.
3. Yes, she is a student of this school.
4. Yes, she is very beautiful.
5. No, she is not at our house.
6. No, not so poor. / Yes, she is poor.
7. Yes, it is too sour. / No, it was sweet.
8. Yes, he is a very good bowler. /No, he is not so good in bowling.
9. Yes, it is hers. / No, it is not hers, but his.
10. No, it Is not mine/ours. / Yes, it is ours/mine.
ಮೇಲಿನಂತೆಯೇ ನಿಮ್ಮದೇ ಆದ ಕೆಲವು ಪ್ರಶ್ನೆಗಳನ್ನು ರಚಿಸಿ ಹೇಳಿ ಹಾಗೂ ಅವುಗಳಿಗೆ ಸಕಾರಾತ್ಮಕ ಹಾಗೂ ನಕಾರಾತ್ಮಕವಾಗಿ ಉತ್ತರಿಸಿ ಅಭ್ಯಸಿಸಿ.