ಇಂಪರೇಟಿವ್ ವಾಕ್ಯಗಳೆಂದರೆ ನಿಮ್ಮ ಎದುರಿಗಿರುವ ಒಬ್ಬ ವ್ಯಕ್ತಿಗೆ ನೀವು ಮಾಡುವ ವಿನಂತಿ, ಆಜ್ಞೆ, ಅಥವಾ ಸೂಚನೆಗಳನ್ನು ನೀಡುವ ವಾಕ್ಯಗಳು. ಇವೆಲ್ಲವೂ ಸರಳ ವಾಕ್ಯಗಳೇ ಆಗಿವೆ. ಒಂದು ಸರಳ ಕನ್ನಡ ವಾಕ್ಯವನ್ನು ಇಂಗ್ಲೀಷ್ಗೆ ಅನುವಾದಿಸುವಾಗ ಕನ್ನಡ ವಾಕ್ಯದಲ್ಲಿನ ಕರ್ತೃಪದ ಹಾಗೂ ಕೊನೆಯ ಪದವನ್ನು …
ಪ್ರಿಯರೆ, ಇಂಗ್ಲೀಷ್ ವಾಕ್ಯಗಳ ರಚನಾ ಕ್ರಮ / Pattern of English sentences ಈ ಕೆಳಗಿನಂತಿರುತ್ತದೆ. 1. ಸರಳ ವಾಕ್ಯ : ಕರ್ತೃಪದ + ಸಹಾಯಕ ಕ್ರಿಯಾಪದ + ನಾಮಪದ/ನಾಮ ವಿಶೇಷಣ / ಕ್ರಿಯಾ ವಿಶೇಷಣ / ಕ್ರಿಯಾಪದ Simple/Assertive Sentence: …
ಮಿತ್ರರೆ, ಕರ್ತೃಪದವೆಂದರೆ, ಒಂದು ವಾಕ್ಯದಲ್ಲಿ ಪ್ರಾಮುಖ್ಯತೆ ಹೊಂದಿರುವ, ಮತ್ತು ಕ್ರಿಯೆಯನ್ನು ನಡೆಸುವ ವ್ಯಕ್ತಿ/ವಸ್ತು ಅಥವಾ ಅದರ ಸರ್ವನಾಮ. ಕೆಳಗಿನ ಉದಾಹರಣೆಗಳನ್ನು ಗಮನಿಸಿ. 1. ರಾಜು ಒಬ್ಬ ಬುದ್ದಿವಂತ ಹುಡುಗ. 2. ನಾನು ನಾಳೆ ಬರುತ್ತೇನೆ. ಈ ವಾಕ್ಯಗಳಲ್ಲಿ ರಾಜು, ನಾನು – …
ಪ್ರಿಯರೆ, ಒಂದು Preposition ಕರ್ತೃಪದದೊಡನೆ ಇನ್ನೊಂದು ವ್ಯಕ್ತಿ/ವಸ್ತುವಿಗೆ ಇರುವ ಸಂಬಂಧ/ಸ್ಥಿತಿಯನ್ನು ತಿಳಿಸುತ್ತದೆ. ಒಂದು ವಾಕ್ಯದಲ್ಲಿ ಪ್ರತಿಯೊಂದು preposition ಒಂದೊಂದು ಸ್ಥಿತಿಯನ್ನ ತಿಳಿಸುವುದರಿಂದ ಇವುಗಳು ಹೆಚ್ಚು ಬಳಕೆಯಾದಷ್ಟೂ ಕರ್ತೃಪದದೊಡನೆ ಇತರ ವ್ಯಕ್ತಿ/ ವಸ್ತುಗಳಿಗಿರುವ ಸಂಬಂಧ ಹೆಚ್ಚಾಗಿ ವ್ಯಕ್ತವಾಗುತ್ತದೆ. ಒಂದು ಕನ್ನಡ ವಾಕ್ಯದ ಕರ್ತೃಪದ …
ಮಿತ್ರರೆ, ಸಹಾಯಕ ಕ್ರಿಯಾಪದಗಳು ಯಾವುದೇ ಕ್ರಿಯೆಯನ್ನು ಪ್ರತಿನಿಧಿಸುವುದಿಲ್ಲ. ಆದರೆ ಇವುಗಳಿಲ್ಲದೆ ಇಂಗ್ಲೀಷ್ ವಾಕ್ಯರಚನೆ ಸಾಧ್ಯವೇ ಇಲ್ಲ. ಕನ್ನಡ ವಾಕ್ಯಗಳ ಕೊನೆಯ ಪದದ ಕೊನೆಯ ಪ್ರತ್ಯಯವನ್ನು ಇಂಗ್ಲಿಷ್ನ ಸಹಾಯಕ ಕ್ರಿಯಾಪದಗಳು ಪ್ರತಿನಿಧಿಸುತ್ತವೆ. ಉದಾ: 1. He must come. = ಅವನು ಬರಲೇಬೇಕು. …
ಮಿತ್ರರೆ, ಒಂದು ಕ್ರಿಯೆಯು ಎಲ್ಲಿ, ಹೇಗೆ ಮತ್ತು ಯಾವಾಗ ನಡೆಯಿತು ಎಂದು ತಿಳಿಸುವ ಶಬ್ದಗಳು ಕ್ರಿಯಾವಿಶೇಷಣಗಳು. ಉದಾ: Bus is going slowly. = ಬಸ್ ನಿಧಾನವಾಗಿ ಹೋಗುತ್ತಿದೆ. ಈ ವಾಕ್ಯದಲ್ಲಿ -ನಿಧಾನವಾಗಿ- ಶಬ್ದವು ಬಸ್ ಹೇಗೆ ಹೋಗುತ್ತಿದೆಯೆಂದು ತಿಳಿಸುತ್ತದೆ. ಆದ್ದರಿಂದ …
ಮಿತ್ರರೆ, ಈ ಅಂಕಣವನ್ನು ಅನುಸರಿಸುತ್ತಿರುವವರಿಗೆ ಧನ್ಯವಾದಗಳು. ನೀವೀಗ ಇಂಗ್ಲೀಷ್ ಮಾತನಾಡಲು ಅತ್ಯಗತ್ಯವಾದ Parts of speech ನ್ನು ಕಲಿಯುತ್ತಿದ್ದೀರಿ, ಇಲ್ಲಿ ಕೊಡಲಾಗುವ ಉದಾಹರಣೆಗಳನ್ನು ಅರ್ಥಮಾಡಿಕೊಂಡು ಕನ್ನಡದಲ್ಲಿ ನಿಮ್ಮದಾದ ಉದಾಹರಣೆಗಳನ್ನು ರಚಿಸಿ ಅನುವಾದಿಸಿ. ಆಗ ಮಾತ್ರ ಇವೆಲ್ಲವೂ ನಿಮ್ಮ ನೆನಪಿನಲ್ಲುಳಿಯುತ್ತವೆ. ಇಲ್ಲವಾದರೆ ಖಂಡಿತಾ …
ಮಿತ್ರರೆ, Preposition ಗಳು noun, pronoun, verb ಗಳೊಡನೆ ಬಳಸಲ್ಪಡುತ್ತವೆ ಮತ್ತು ಅವುಗಳೊಡನೆ ಇರುವ ಸಂಬಂಧ, ಸ್ಥಾನ ಹಾಗೂ ಸಮಯವನ್ನು ಸೂಚಿಸುತ್ತವೆ. Pre = ಮೊದಲಿಗೆ ಹಾಗೂ Position = ಸ್ಥಿತಿ. ಹಾಗಾಗಿ ಸ್ಥಿತಿ/ ಸಂಬಂಧವನ್ನು ಹೇಳಬೇಕಾದಾಗ preposition ಗಳನ್ನು ಸರ್ವನಾಮ/ ಕ್ರಿಯಾಪದದ …
ಮಿತ್ರರೆ, 3. VERBS (ಕ್ರಿಯಾಪದಗಳು): ಕ್ರಿಯಾಪದಗಳೆಂದರೆ ಕ್ರಿಯೆಯನ್ನು ಸೂಚಿಸುವ ಶಬ್ದಗಳು. ಇದರಲ್ಲಿ 2 ವಿಧಗಳು. 1. Irregular Verbs : ವರ್ತಮಾನಕಾಲ (Present Tense) ದಿಂದ ಭೂತಕಾಲ (Past Tense) ಹಾಗೂ ಭೂತಕೃದ್ವಾಚಕ (Past Participle)ವಾಗಿ ಬದಲಾಗುವಾಗ ಮೂಲರೂಪದಿಂದಲೇ ಬದಲಾಗುತ್ತವೆ. ಉದಾಹರಣೆಗಳು …
ಮಿತ್ರರೆ, ನಿನ್ನೆ ಕೊಡಲಾಗಿದ್ದ ಸರ್ವನಾಮಗಳ ಪಟ್ಟಿಯನ್ನು ಕಂಠಪಾಠ ಮಾಡಿಕೊಳ್ಳಿ. ಏಕೆಂದರೆ ದಿನ ನಿತ್ಯ ಮಾತನಾಡುವಾಗ ‘ಅವನು/ಅವನ/ಅವನೇ’ ಇತ್ಯಾದಿ ಶಬ್ದಗಳನ್ನು ಸರಿಯಾಗಿ ಬಳಸಿದರೆ ಮಾತ್ರ ನಮ್ಮ ಮಾತಿಗೊಂದು ಬೆಲೆ ಇರುತ್ತದೆ. ಇನ್ನು ಈ ಸರ್ವನಾಮಗಳ ಬಗೆಗಿನ ವಿವರಣೆ ಈ ಕೆಳಗಿದೆ. ಇದನ್ನು ಮನದಟ್ಟು …