Am, I ಯೊಡನೆ ವರ್ತಮಾನಕಾಲದ ವಾಕ್ಯಗಳಲ್ಲಿ ಬಳಸಲಾಗುವ ಸಹಾಯಕ ಕ್ರಿಯಾಪದ. ವರ್ತಮಾನ ಕಾಲದಲ್ಲಿ ನಾನು ಯಾರು, ಏನು, ಎಲ್ಲಿ ಮತ್ತು ಹೇಗೆ ಇದ್ದೇನೆ ಎಂದು ಹೇಳಲು I am ಗೆ ನಾಮಪದ/ ನಾಮಶೇಷಣ/ಕ್ರಿಯಾವಿಶೇಷಣಗಳನ್ನು ಸೇರಿಸಬೇಕು. ಇವುಗಳು Simple Present tense ನ …
ಪ್ರಿಯರೆ, ಒಂದು ಪ್ರಶ್ನಾಸೂಚಕ ವಾಕ್ಯವನ್ನು ಅನುವಾದಿಸುವಾಗ ಮುಖ್ಯವಾಗಿ ವಾಕ್ಯದ ಕರ್ತೃಪದ ಮತ್ತು ಕೊನೆಯ ಪದಗಳಿಂದ ಆರಂಭಿಸಲಾಗುತ್ತದೆ. ಆದರೆ ಪ್ರಶ್ನಾರ್ಥಕ ಇರುವ ವಾಕ್ಯದಲ್ಲಿ ಮೊದಲಿಗೆ ಪ್ರಶ್ನಾರ್ಥಕವನ್ನು ಅನುವಾದಿಸಬೇಕು. ಆದುದರಿಂದ ಒಂದು ಪ್ರಶ್ನೆಯನ್ನು ಅನುವಾದಿಸುವ ಮೊದಲಿಗೆ ಅದರಲ್ಲಿ ಪ್ರಶ್ನಾರ್ಥಕ ಇದೆಯೇ ಎಂದು ಗಮನಿಸಿ. ಪ್ರಶ್ನಾರ್ಥಕ …
ಪ್ರಿಯರೆ, You + verb = ನೀನು + (ಕ್ರಿಯೆ)ಮಾಡು. ಎಂದು ನೀವು ತಿಳಿದಿದ್ದೀರಿ. ಈಗ ಮಾಡಬೇಡ/ಬೇಡಿ ಎಂಬ ನಕಾರಾತ್ಮಕ ಆದೇಶವಾಕ್ಯಗಳಿಗಾಗಿ do not ಅಥವಾ don’t ನ್ನು ಕ್ರಿಯಾಪದದ ಮೊದಲಿಗೆ ಸೇರಿಸಬೇಕು. > You do not + verb. …
ಪ್ರಿಯರೆ, Do ವನ್ನು I, We, They ಗಳೊಡನೆ ಮಾತ್ರವಲ್ಲದೆ You ನ ಜೊತೆಯಲ್ಲೂ ಬಳಸಬಹುದು. You ಕರ್ತೃಪದವಾಗಿರುವ ಆದೇಶ ವಾಕ್ಯಗಳ ರಚನೆಯನ್ನು ಹಿಂದೆ ನೀವು ಕಲಿತಿದ್ದೀರಿ. ಈ ಆದೇಶವಾಕ್ಯಗಳ ಮೊದಲಿಗೆ do ಸೇರಿಸಿದರೆ, ನೀನು…. ತ್ತೀಯಾ? / ನೀವು …ತ್ತೀರಾ? …
ಪ್ರಿಯರೆ, ಇಷ್ಟರವರೆಗೆ ಸಹಾಯಕ ಕ್ರಿಯಾಪದವಾದ ಗೆ ಸೇರಿಸಿ ನಕಾರಾತ್ಮಕ ವಾಕ್ಯಗಳನ್ನು ರಚಿಸಲು ಕಲಿತಿರಿ. ಈ ನಕಾರಾತ್ಮಕ ವಾಕ್ಯಗಳನ್ನು ಪ್ರಶ್ನಾಸೂಚಕವಾಗಿಸಲು ಏನು ಮಾಡಬೇಕೆಂದು ನೋಡೋಣ. ಅವರು ಹೋಗುವುದಿಲ್ಲ. = They do not go. ಇದನ್ನು ‘ನಾನು ಹೋಗುವುದಿಲ್ಲವೆ?’ ಎಂಬ ಪ್ರಶ್ನೆಯಾಗಿಸಲು ಈ …
ಪ್ರಿಯರೆ, ಇಂದು ಸಹಾಯಕ ಕ್ರಿಯಾಪದ ನಿಂದ ನಕಾರಾತ್ಮಕ ವಾಕ್ಯಗಳ ರಚನೆ ಹೇಗೆ ಮಾಡುವುದೆಂದು ತಿಳಿಯೋಣ. I/We/ They + ಸಹಾಯಕ ಕ್ರಿಯಾಪದ do ನಿಂದ ರಚಿಸಲಾದ ಒಂದು ವಾಕ್ಯದ ಕೊನೆಯಲ್ಲಿ ನಕಾರಾತ್ಮಕ ಪ್ರತ್ಯಯವಾದ ..ವುದಿಲ್ಲ’ ಸೇರಿಸಲು ಸಹಾಯಕ ಕ್ರಿಯಾಪದ do ಗೆ …
ಪ್ರಿಯರೆ, ಗಮನಿಸಿ, I/We/They ಗಳ ನಂತರ ಸಹಾಯಕ ಕ್ರಿಯಾಪದ do ವನ್ನು ಸೇರಿಸಿ ನಮ್ಮ ದೈನಂದಿನ ಚಟುವಟಿಕೆಗಳನ್ನು ಹೇಳುವ ವಾಕ್ಯ ರಚನೆ ಕಲಿತಿರಿ, ಇಲ್ಲಿ ಬಳಸಲಾಗುವ ಹೆಚ್ಚಿನ ಎಲ್ಲಾ ಕ್ರಿಯಾಪದಗಳಿಗೆ ತ್ತೇನೆ, ತ್ತೇವೆ, ತ್ತಾರೆ/ತ್ತವೆ ಪ್ರತ್ಯಯ ಸೇರಿಕೊಳ್ಳುತ್ತವೆ. ಆದರೆ ಕ್ರಿಯಾಪದಗಳಾದ have, …
ಪ್ರಿಯರೆ, ಇಷ್ಟರವರೆಗೆ ನಮ್ಮೆದುರಿಗಿನ ವ್ಯಕ್ತಿಗೆ ಒಂದು ಕ್ರಿಯೆ ಇರುವ ಆದೇಶಗಳನ್ನು ಇಂಗ್ಲೀಷ್ನಲ್ಲಿ ಹೇಗೆ ಹೇಳುವುದೆಂದು ತಿಳಿದಿರಿ, ಕೆಲವೊಮ್ಮೆ 2 ಅಥವಾ ಅದಕ್ಕಿಂತ ಹೆಚ್ಚು ಕ್ರಿಯೆಗಳಿರುವ ವಾಕ್ಯಗಳನ್ನು ಹೇಳುತ್ತೇವೆ. ಉದಾ: 1. ಅಲ್ಲಿಗೆ ಹೋಗಿ ಬಾ. ಈ ವಾಕ್ಯದಲ್ಲಿ 2 ಕ್ರಿಯೆಗಳಿವೆ, ಅವುಗಳು: …
VERB + PRONOUN/NOUN = ಕ್ರಿಯಾಪದ+ನಾಮಪದ/ಸರ್ವನಾಮ = ನಾಮಪದ/ಸರ್ವನಾಮ+ನ್ನು/ಗೆ ಇಂಗ್ಲೀಷ್ನಲ್ಲಿ ‘ನ್ನು’ ಪ್ರತ್ಯಯವನ್ನು ಪ್ರತಿನಿಧಿಸಲು ಯಾವುದೇ ಶಬ್ದವಿಲ್ಲ. ಆದರೆ ಮೇಲಿನ ಸೂತ್ರದ ಪ್ರಕಾರ ಒಂದು ಕ್ರಿಯಾಪದದ ನಂತರ ಒಂದು ಸರ್ವನಾಮ/ನಾಮಪದವನ್ನು ಸೇರಿಸಿದರೆ ಆ ಸರ್ವನಾಮ/ನಾಮಪದಕ್ಕೆ ‘ನ್ನು’ ಅಥವಾ ‘ಗೆ’ ಪ್ರತ್ಯಯ ಸೇರಿಕೊಳ್ಳುತ್ತದೆ. …