ಇಂದಿನಿಂದ ‘ಸಂಭಾಷಣೆಯ ಭಾಗಗಳು / Parts of speech ಬಗ್ಗೆ ತಿಳಿಯೋಣ. 1. NOUN (ನೌನ್) ನಾಮಪದ : “ನಾಮಪದವೆಂದರೆ ಒಬ್ಬ ವ್ಯಕ್ತಿಯ, ಒಂದು ವಸ್ತುವಿನ, ಒಂದು ಜಾಗ/ ಪ್ರದೇಶದ, ಸಮೂಹದ ಹಾಗೂ ವಿಷಯದ ಹೆಸರನ್ನು ಸೂಚಿಸುವ ಶಬ್ದಗಳು’. ಉದಾ: Rama, …
ಪ್ರಿಯ ಮಿತ್ರರೆ, ಗಮನಿಸಿ, ಇಂಗ್ಲೀಷ್ ಶಬ್ದಗಳ ಉಚ್ಛಾರಣೆಯನ್ನು ಮಾತ್ರ ತೆಗೆದುಕೊಂಡರೆ ಸುಮಾರು 20 ಸ್ವರಗಳನ್ನು ಕೇಳಬಹುದು. ಆದರೆ ಈ ಸ್ವರಗಳಲ್ಲಿ ಹೆಚ್ಚಿನವುಗಳು A, E, I, O, U ಗಳಿಂದ ಆರಂಭವಾಗುತ್ತವಾದ್ದರಿಂದ ಇವುಗಳನ್ನು ಮಾತ್ರ ಸ್ವರಾಕ್ಷರಗಳೆಂದು ತಿಳಿಯಲಾಗಿದೆ. ಇದಕ್ಕೆ ಅಪವಾದವಾಗಿರುವ ಅಂಶಗಳೆಂದರೆ: …
ಮಿತ್ರರೆ, ಒಬ್ಬರು ಸುಗಮವಾಗಿ ಸುಂದರವಾಗಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದರೆ ಅದನ್ನು ಕೇಳಲೂ ಸೊಗಸಾಗಿರುತ್ತದೆ (ಬಿಸಿಯಾದ ಇಡ್ಲಿಗೆ ಖಾರ ಚಟ್ನಿ ಮುಟ್ಟಿಸಿ ತಿಂದ ಹಾಗೆ!) ನೀವೂ ಹಾಗೆ ಮಾತನಾಡಬೇಕೆಂದು ಬಯಸುತ್ತೀರಾದರೆ ಮೊದಲಿಗೆ ನೀವು ತಿಳಿದುಕೊಂಡಿರಲೇ ಬೇಕಾದ ಮೂಲತತ್ತ್ವಗಳಿವೆ. ಸ್ವಲ್ಪ ಚೊರೆ / boring ಅನಿಸಿದರೂ …