ಪ್ರಿಯರೆ, ಒಂದು ಪ್ರಶ್ನಾಸೂಚಕ ವಾಕ್ಯವನ್ನು ಅನುವಾದಿಸುವಾಗ ಮುಖ್ಯವಾಗಿ ವಾಕ್ಯದ ಕರ್ತೃಪದ ಮತ್ತು ಕೊನೆಯ ಪದಗಳಿಂದ ಆರಂಭಿಸಲಾಗುತ್ತದೆ. ಆದರೆ ಪ್ರಶ್ನಾರ್ಥಕ ಇರುವ ವಾಕ್ಯದಲ್ಲಿ ಮೊದಲಿಗೆ ಪ್ರಶ್ನಾರ್ಥಕವನ್ನು ಅನುವಾದಿಸಬೇಕು. ಆದುದರಿಂದ ಒಂದು ಪ್ರಶ್ನೆಯನ್ನು ಅನುವಾದಿಸುವ ಮೊದಲಿಗೆ ಅದರಲ್ಲಿ ಪ್ರಶ್ನಾರ್ಥಕ ಇದೆಯೇ ಎಂದು ಗಮನಿಸಿ. ಪ್ರಶ್ನಾರ್ಥಕ …
ಪ್ರಿಯರೆ, Do ವನ್ನು I, We, They ಗಳೊಡನೆ ಮಾತ್ರವಲ್ಲದೆ You ನ ಜೊತೆಯಲ್ಲೂ ಬಳಸಬಹುದು. You ಕರ್ತೃಪದವಾಗಿರುವ ಆದೇಶ ವಾಕ್ಯಗಳ ರಚನೆಯನ್ನು ಹಿಂದೆ ನೀವು ಕಲಿತಿದ್ದೀರಿ. ಈ ಆದೇಶವಾಕ್ಯಗಳ ಮೊದಲಿಗೆ do ಸೇರಿಸಿದರೆ, ನೀನು…. ತ್ತೀಯಾ? / ನೀವು …ತ್ತೀರಾ? …
ಪ್ರಿಯರೆ, ಇಷ್ಟರವರೆಗೆ ಸಹಾಯಕ ಕ್ರಿಯಾಪದವಾದ ಗೆ ಸೇರಿಸಿ ನಕಾರಾತ್ಮಕ ವಾಕ್ಯಗಳನ್ನು ರಚಿಸಲು ಕಲಿತಿರಿ. ಈ ನಕಾರಾತ್ಮಕ ವಾಕ್ಯಗಳನ್ನು ಪ್ರಶ್ನಾಸೂಚಕವಾಗಿಸಲು ಏನು ಮಾಡಬೇಕೆಂದು ನೋಡೋಣ. ಅವರು ಹೋಗುವುದಿಲ್ಲ. = They do not go. ಇದನ್ನು ‘ನಾನು ಹೋಗುವುದಿಲ್ಲವೆ?’ ಎಂಬ ಪ್ರಶ್ನೆಯಾಗಿಸಲು ಈ …
ಪ್ರಿಯರೆ, ಇಂದು ಸಹಾಯಕ ಕ್ರಿಯಾಪದ ನಿಂದ ನಕಾರಾತ್ಮಕ ವಾಕ್ಯಗಳ ರಚನೆ ಹೇಗೆ ಮಾಡುವುದೆಂದು ತಿಳಿಯೋಣ. I/We/ They + ಸಹಾಯಕ ಕ್ರಿಯಾಪದ do ನಿಂದ ರಚಿಸಲಾದ ಒಂದು ವಾಕ್ಯದ ಕೊನೆಯಲ್ಲಿ ನಕಾರಾತ್ಮಕ ಪ್ರತ್ಯಯವಾದ ..ವುದಿಲ್ಲ’ ಸೇರಿಸಲು ಸಹಾಯಕ ಕ್ರಿಯಾಪದ do ಗೆ …
ಪ್ರಿಯರೆ, ಗಮನಿಸಿ, I/We/They ಗಳ ನಂತರ ಸಹಾಯಕ ಕ್ರಿಯಾಪದ do ವನ್ನು ಸೇರಿಸಿ ನಮ್ಮ ದೈನಂದಿನ ಚಟುವಟಿಕೆಗಳನ್ನು ಹೇಳುವ ವಾಕ್ಯ ರಚನೆ ಕಲಿತಿರಿ, ಇಲ್ಲಿ ಬಳಸಲಾಗುವ ಹೆಚ್ಚಿನ ಎಲ್ಲಾ ಕ್ರಿಯಾಪದಗಳಿಗೆ ತ್ತೇನೆ, ತ್ತೇವೆ, ತ್ತಾರೆ/ತ್ತವೆ ಪ್ರತ್ಯಯ ಸೇರಿಕೊಳ್ಳುತ್ತವೆ. ಆದರೆ ಕ್ರಿಯಾಪದಗಳಾದ have, …