ಪ್ರಿಯರೆ, ಒಂದು ಪ್ರಶ್ನಾಸೂಚಕ ವಾಕ್ಯವನ್ನು ಅನುವಾದಿಸುವಾಗ ಮುಖ್ಯವಾಗಿ ವಾಕ್ಯದ ಕರ್ತೃಪದ ಮತ್ತು ಕೊನೆಯ ಪದಗಳಿಂದ ಆರಂಭಿಸಲಾಗುತ್ತದೆ. ಆದರೆ ಪ್ರಶ್ನಾರ್ಥಕ ಇರುವ ವಾಕ್ಯದಲ್ಲಿ ಮೊದಲಿಗೆ ಪ್ರಶ್ನಾರ್ಥಕವನ್ನು ಅನುವಾದಿಸಬೇಕು. ಆದುದರಿಂದ ಒಂದು ಪ್ರಶ್ನೆಯನ್ನು ಅನುವಾದಿಸುವ ಮೊದಲಿಗೆ ಅದರಲ್ಲಿ ಪ್ರಶ್ನಾರ್ಥಕ ಇದೆಯೇ ಎಂದು ಗಮನಿಸಿ. ಪ್ರಶ್ನಾರ್ಥಕ …