ಮಿತ್ರರೆ, ಒಬ್ಬರು ಸುಗಮವಾಗಿ ಸುಂದರವಾಗಿ ಇಂಗ್ಲೀಷ್ನಲ್ಲಿ ಮಾತನಾಡುತ್ತಿದ್ದರೆ ಅದನ್ನು ಕೇಳಲೂ ಸೊಗಸಾಗಿರುತ್ತದೆ (ಬಿಸಿಯಾದ ಇಡ್ಲಿಗೆ ಖಾರ ಚಟ್ನಿ ಮುಟ್ಟಿಸಿ ತಿಂದ ಹಾಗೆ!) ನೀವೂ ಹಾಗೆ ಮಾತನಾಡಬೇಕೆಂದು ಬಯಸುತ್ತೀರಾದರೆ ಮೊದಲಿಗೆ ನೀವು ತಿಳಿದುಕೊಂಡಿರಲೇ ಬೇಕಾದ ಮೂಲತತ್ತ್ವಗಳಿವೆ. ಸ್ವಲ್ಪ ಚೊರೆ / boring ಅನಿಸಿದರೂ …