ಮಿತ್ರರೆ, ಈ ಅಂಕಣವನ್ನು ಅನುಸರಿಸುತ್ತಿರುವವರಿಗೆ ಧನ್ಯವಾದಗಳು. ನೀವೀಗ ಇಂಗ್ಲೀಷ್ ಮಾತನಾಡಲು ಅತ್ಯಗತ್ಯವಾದ Parts of speech ನ್ನು ಕಲಿಯುತ್ತಿದ್ದೀರಿ, ಇಲ್ಲಿ ಕೊಡಲಾಗುವ ಉದಾಹರಣೆಗಳನ್ನು ಅರ್ಥಮಾಡಿಕೊಂಡು ಕನ್ನಡದಲ್ಲಿ ನಿಮ್ಮದಾದ ಉದಾಹರಣೆಗಳನ್ನು ರಚಿಸಿ ಅನುವಾದಿಸಿ. ಆಗ ಮಾತ್ರ ಇವೆಲ್ಲವೂ ನಿಮ್ಮ ನೆನಪಿನಲ್ಲುಳಿಯುತ್ತವೆ. ಇಲ್ಲವಾದರೆ ಖಂಡಿತಾ …
ಮಿತ್ರರೆ, Preposition ಗಳು noun, pronoun, verb ಗಳೊಡನೆ ಬಳಸಲ್ಪಡುತ್ತವೆ ಮತ್ತು ಅವುಗಳೊಡನೆ ಇರುವ ಸಂಬಂಧ, ಸ್ಥಾನ ಹಾಗೂ ಸಮಯವನ್ನು ಸೂಚಿಸುತ್ತವೆ. Pre = ಮೊದಲಿಗೆ ಹಾಗೂ Position = ಸ್ಥಿತಿ. ಹಾಗಾಗಿ ಸ್ಥಿತಿ/ ಸಂಬಂಧವನ್ನು ಹೇಳಬೇಕಾದಾಗ preposition ಗಳನ್ನು ಸರ್ವನಾಮ/ ಕ್ರಿಯಾಪದದ …