VERB + PRONOUN/NOUN = ಕ್ರಿಯಾಪದ+ನಾಮಪದ/ಸರ್ವನಾಮ = ನಾಮಪದ/ಸರ್ವನಾಮ+ನ್ನು/ಗೆ ಇಂಗ್ಲೀಷ್ನಲ್ಲಿ ‘ನ್ನು’ ಪ್ರತ್ಯಯವನ್ನು ಪ್ರತಿನಿಧಿಸಲು ಯಾವುದೇ ಶಬ್ದವಿಲ್ಲ. ಆದರೆ ಮೇಲಿನ ಸೂತ್ರದ ಪ್ರಕಾರ ಒಂದು ಕ್ರಿಯಾಪದದ ನಂತರ ಒಂದು ಸರ್ವನಾಮ/ನಾಮಪದವನ್ನು ಸೇರಿಸಿದರೆ ಆ ಸರ್ವನಾಮ/ನಾಮಪದಕ್ಕೆ ‘ನ್ನು’ ಅಥವಾ ‘ಗೆ’ ಪ್ರತ್ಯಯ ಸೇರಿಕೊಳ್ಳುತ್ತದೆ. …